How to Install Python

 


In this video I explained How to Install Python using command prompt
ಈ ವಿಡಿಯೋದಲ್ಲಿ, ಪೈಥಾನ್‌ ಅನ್ನು ಹೇಗೆ ಇಸ್ಟಾಲ್‌ ಮಾಡೋದು ಅಂತ ತಿಳ್‌ಕೊಳನ.
ನೀವು ಕಮಾಂಡ್‌ ಪ್ರಾಮ್ಟ್‌ ನಲ್ಲಿ ಪೈತಾನ್‌ ಅಂತ ಟೈಪ್‌ ಮಾಡಿದ ತಕ್ಷಣ, ವಿಂಡೊಸ್‌ ಸ್ಟೋರ್‌ ಒಪನ್‌ ಆಗುತ್ತೆ. ಅದ್ರಲ್ಲಿ, ಗೆಟ್ಟ್‌ ಬಟನ್‌ ಅನ್ನ ಕ್ಲಿಕ್‌ ಮಾಡಿ, ಆಗ ಅದು ಡೌನ್‌ ಲೋಡ್‌ ಆಗಿ, ಇನ್ಸ್ಟಾಲ್‌ ಆಗೊಕೆ ಸ್ಟಾರ್ಟ್‌ ಆಗುತ್ತೆ.
ಓಕೆ ಫ್ರೆಂಡ್ಸ್‌, ಇದು ಪೈತಾನ್‌ ಬಗೆಗಿನ ನನ್ನ,  ಫಸ್ಟ್‌ ವೀಡಿಯೊ ಆಗಿದೆ. ಕನ್ನಡದಲ್ಲಿ ಇದ್ರು ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಮಾಡ್‌ ಬೇಕಾದ್ರೆ ದಯವಿಟ್ಟು ಸಬ್‌ಸ್ಕ್ರ ಬ್‌ ಮಾಡೊದ್‌ನ್ನ ಮರಿಬೇಡಿ. ಈ ವಿಡಿಯೋ ಇಷ್ಟ ಆದ್ರೆ, ದಯವಿಟ್ಟು ಲೈಕ್‌ ಮಾಡಿ ಹಾಗೂ ಕಮೆಂಟ್‌ ಮಾಡಿ. ಮತ್ತೆ ಎಲ್ಲರಿಗೂ ಶೇರ್‌ ಮಾಡಿ.



Comments

Popular posts from this blog